ಸಮರಸ ಚಿತ್ರ ಸುದ್ದಿ: ಉಪ್ಪಳ: ರಾಷ್ಟ್ರೀಯ ಕನ್ನಡ ಪರಿಷತ್ತು ನೇತೃತ್ವದಲ್ಲಿ ಅನಂತಪುರದಲ್ಲಿ ನಡೆಯುವ ರಾಷ್ಟ್ರೀಯ ಸಿರಿ ಸಮ್ಮೇಳನದ ಲಾಂಛನವನ್ನು ಕರ್ನಾಟಕ ರಾಜ್ಯ ಮುಜರಾಯಿ, ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು. ಶನಿವಾರ ಪೈವಳಿಕೆ, ಕಾಯರ್‍ಕಟ್ಟೆಯ ಕಲಾಲ ಮಂದಿರದಲ್ಲಿ ನಡೆದ ಗಡಿನಾಡ ಜಾನಪದ ಮೇಳ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕನ್ನಡ ಪರಿಷತ್ತು ಸಂಚಾಲಕ ಭಾಸ್ಕರ ಕಾಸರಗೋಡು, ರವಿ ಶೆಟ್ಟಿ ಕತ್ತಾರ್, ಡಾ. ರಾಜೇಶ್ ಆಳ್ವ, ಎ.ಆರ್.ಸುಬ್ಬಯ್ಯಕಟ್ಟೆ, ಎಕೆಎಂ ಆಶ್ರಫ್, ಆಳ್ವ, ಅಡ್ವಾ. ತೋಮಸ್ ಡಿಸೋಜ, ಎಂ.ಎಚ್.ಜನಾರ್ದನ, ಕೆ.ಎಲ್. ಪುಂಡರಿಕಾಕ್ಷ, ರವಿ ನಾಯ್ಕಾಪು, ಸೈಫುದ್ದೀನ್ ತಂಙಲ್, ಝಡ್‍ಎ ಕಯ್ಯಾರ್, ಶ್ರೀಕಾಂತ್ ನೆಟ್ಟಣಿಗೆ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸಿರಿ ಸಮ್ಮೇಳನದ ಲಾಂಛನ ಬಿಡುಗಡೆ
0
ಜನವರಿ 05, 2020