HEALTH TIPS

ಇಟಲಿಯಲ್ಲಿ ಮಾರ್ಚ್ 31 ರಂದು ಅರ್ಧಕ್ಕೆ ಹಾರಲಿವೆ ರಾಷ್ಟ್ರಧ್ವಜ

   
      ರೋಮ್: ಇಟಲಿಯಲ್ಲಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟವರಿಗೆ ಗೌರವ ಸೂಚಕವಾಗಿ ಮಾರ್ಚ್ 31 ರಂದು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು.
   ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸ್ಮರಣಾರ್ಥ ಮಾರ್ಚ್ 31 ರಂದು 0000 ಗಂಟೆಗೆ ರಾಷ್ಟ್ರಧ್ವಜ ಅರ್ಧಕ್ಕೆ ಇಳಿಸಲಾಗುವುದು ಮತ್ತು ಒಂದು ನಿಮಿಷ ಮೌನಾಚರಿಸಲಾಗುವುದು ಎಂದು ಎ ಎನ್ ಸಿ ಐ ಅಧ್ಯಕ್ಷ ಡೆಕಾರೋ ಆಂಟೋನಿಯೋ ಟ್ವೀಟ್ ಮಾಡಿದ್ದಾರೆ.
       ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರಿಗೆ ಶ್ರದ್ಧಾಂಜಲಿ ಸೂಚಕವಾಗಿ ಬೆರ್ಗಾಮೋ ಪ್ರಾಂತ್ಯದ ಅಧ್ಯಕ್ಷರ ಮೌನಾಚರಣೆ ಉಪಕ್ರಮವನ್ನು ಅನುಸರಿಸಿರುವುದಾಗಿ ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries