ಕಾಸರಗೋಡು: ಜಿಲ್ಲಾ ಉದ್ಯೋಗ ಶೀಲತಾ ಕೇಂದ್ರದಲ್ಲಿ ಮಾ.6ರಂದು ಬೆಳಗ್ಗೆ 10 ಗಂಟೆಗೆ ಖಾಸಗಿ ವಲಯದ ವಿವಿಧ ಹುದ್ದೆಗಳಿಗೆ ನೇಮಕ ಸಂಬಂಧ ಸಂದರ್ಶನ ನಡೆಯಲಿದೆ. ಮೈಕ್ರೋ ಬಯಾಲಜಿ, ಬಯೋ ಕೆಮೆಸ್ಟ್ರಿ, ಮ್ಯಾತ್ಸ್, ಸೋಷ್ಯಲ್, ಪಾಲಿಟಿಕ್ಸ್, ಹಿಸ್ಟರಿ, ಹಿಂದಿ ಸಹಿತ ವಿಷಯಗಳಲ್ಲಿ ಪದವಿ ಪಡೆದವರಿಗಾಗಿ ಶಿಕ್ಷಕ ಹುದ್ದೆ, ಫೆÇಟೋಶಾಪ್/ಗ್ರಾಫಿಕ್ಸ್ ಡಿಸೈನಿಂಗ್‍ನಲ್ಲಿ ಒಂದು ವರ್ಷದ ವೃತ್ತಿ ಪರಿಚಯವಿರುವವರಿಗೆ ಡಿಸೈನರ್ ಹುದ್ದೆಗಾಗಿ ಸಂದರ್ಶನ ನಡೆಯುವುದು. ಅರ್ಹರು ಭಾಗವಹಿಸಬಹುದು. ದೂರವಾಣಿ ಸಂಖ್ಯೆ: 04994297470/9207155700.
ಇಂದು ಸಂದರ್ಶನ
0
ಮಾರ್ಚ್ 06, 2020