ಮಂಜೇಶ್ವರ: ಜಿಲ್ಲಾ ಸಾರ್ವಜನಿಕ ವಿತರಣಾ ಕೇಂದ್ರ (ಸಪ್ಲೈ ಆಫೀಸ್) ಮಂಜೇಶ್ವರ ತಾಲೂಕು ವಿತರಣಾ ಕಚೇರಿಗಳಲ್ಲಿ ಪಿ.ಟಿ.ಎಸ್. ಹುದ್ದೆಗಳಿಗೆ ನೇಮಕಾತಿ ಸಂಬಂಧ ಏ.2ರಂದು ನಡೆಸುವುದಾಗಿ ತಿಳಿಸಿದ್ದ ಸಂದರ್ಶನ ಮುಂದೂಡಲಾಗಿದೆ. ನೂತನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ವಿತರಣಾ ಅಧಿಕಾರಿ ತಿಳಿಸಿದ್ದಾರೆ.
ಸಂದರ್ಶನ ಮುಂದೂಡಿಕೆ
0
ಮಾರ್ಚ್ 29, 2020