HEALTH TIPS

ಮೇ 4ರಿಂದ ದೇಶೀಯ, ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕಿಂಗ್ ಆರಂಭಿಸಿದ ಏರ್ ಇಂಡಿಯಾ

 
       ನವದೆಹಲಿ: ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮೇ 4 ರಿಂದ ದೇಶೀಯ ವಿಮಾನಗಳ ಮತ್ತು ಜೂನ್ 1 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್ ನೀಡಲು ಪ್ರಾರಂಭಿಸಿದೆ.
     ಎರಡನೇ ಹಂತದ ಲಾಕ್‍ಡೌನ್ ಮುಗಿದ ನಂತರ ಮೇ 4 ರಿಂದ ಆಯ್ದ ಮಾರ್ಗಗಳಲ್ಲಿ ದೇಶೀಯ ವಿಮಾನಯಾನಗಳನ್ನು ಆರಂಭಿಸಲಿದೆ ಎಂದು ಕಂಪನಿ ತಿಳಿಸಿದೆ. ಜೂನ್ 1 ರಿಂದ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳು ಪ್ರಾರಂಭವಾಗಲಿವೆ. ಖಾಸಗಿ ವಿಮಾನಯಾನ ಕಂಪನಿಗಳು ಈಗಾಗಲೇ ಮೇ 4 ರಿಂದ ಬುಕಿಂಗ್ ಪ್ರಾರಂಭಿಸಿವೆ.
      ಮಾರ್ಚ್ 24 ರಿಂದ ಸರ್ಕಾರವು ದೇಶಾದ್ಯಂತ ಲಾಕ್ ಡೌನ್ ಜಾರಿಗೆ ತಂದಿರುವುದು ಗಮನಾರ್ಹ. ಇದನ್ನು ಮೊದಲು ಏಪ್ರಿಲ್ 14 ರವರೆಗೆ ಜಾರಿಗೆ ತರಲಾಗಿತ್ತು. ಈಗ ಲಾಕ್‍ಡೌನ್ ಅನ್ನು ಮೇ 3 ಕ್ಕೆ ವಿಸ್ತರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries