HEALTH TIPS

ಕುಡಿಯುವ ನೀರಿನ ಬರ: ಜಿ.ಪಿ.ಎಸ್. ಅಳವಡಿಸಿದ ವಾಹನಗಳಲ್ಲಿ ನೀರು ವಿತರನೆ ನಡೆಸಬೇಕು: ಜಿಲ್ಲಾಧಿಕಾರಿ


     ಕಾಸರಗೋಡು: ಕುಡಿಯುವ ನೀರಿನ ಬರ ತಲೆದೋರುವ ಹಂತದಲ್ಲಿ ಜಿ.ಪಿ.ಎಸ್. ಅಳವಡಿಸಿದ ವಾಹನಗಳಲ್ಲಿ ನೀರು ವಿತರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳ ಆದೇಶ ನೀಡಿರುವರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕೋವಿಡ್ 19 ನಿಯಂತ್ರಣ ಅವಲೋಕನ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು. 
  ಹಿಂದಿನ ವರ್ಷಗಳಲ್ಲಿ ನಡೆಸಿದ ಕ್ರಮಗಳನ್ನೇ ಕುಡಿಯುವ ನೀರಿನ ವಿತರಣೆಯಲ್ಲಿ ಕೈಗೊಳ್ಳಬೇಕು ಎಂದವರು ನುಡಿದರು. ವಿವಿಧ ಕೇಂದ್ರಗಳಲ್ಲಿ ಸಜ್ಜುಗೊಳಿಸಿದ 328 ಕಿಯಾಸ್ಕ್ ಗಳಲ್ಲಿ ಕುಡಿಯುವ ನೀರು ವಿತರಿಸಬೇಕು ಎಂದು ನುಡಿದರು.
ಕೋವಿಡ್ ಸೋಂಕು: ಜಿಲ್ಲೆಯಲ್ಲಿ ಈ ವರೆಗೆ ಗುಣಮುಖರಾದವರು 83 ಮಂದಿ
      ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 83 ಮಂದಿ ಕೋವಿಡ್ 19 ಸೋಂಕಿನಿಂದ ಪೂರ್ಣ ಗುಣಮುಖರಾಗಿದ್ದಾರೆ. ಇವರಲ್ಲಿ 24 ಮಂದಿ ರೋಗಿಗಳ ಸಂಪರ್ಕ ದಿಂದ ಸೋಂಕು ತಗುಲಿಸಿಕೊಂಡವರು. 59 ಮಂದಿ ವಿದೇಶಗಳಿಂದ ಆಗಮಿಸಿದವರು. ಬುಧವಾರ ಗುಣಮುಖರಾಗಿ ಆಸ್ಪ ತ್ರೆ ಯಿಂದ ಬಂದವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries