ಕಾಸರಗೋಡು: ನೆಹರೂ ಯುವ ಕೇಂದ್ರ ಉಚಿತ ಆನ್ಲೈನ್ ಕೌನ್ಸಿಲಿಂಗ್ ಸೌಲಭ್ಯ ಆರಂಭಿಸಿದೆ. ಮದ್ಯ, ಧೂಮಪಾನ ಸಹಿತ ವಿಚಾರಗಳಿಗೆ ದಾಸರಾಗಿ ಮಾನಸಿಕ ಒತ್ತಡ ಅನುಭವಿಸುತ್ತಿರುವ ಮಂದಿಗೆ ಸಾಂತ್ವನ ಒದಗಿಸುವ ನಿಟ್ಟಿನಲ್ಲಿ ಶಾಂತಿಗ್ರಾಮ ಸೊಸೈಟಿಯ ಸಹಕಾರದೊಂದಿಗೆ ಜಿಲ್ಲಾ ನೆಹರೂ ಯುವ ಕೇಂದ್ರ ಶಾಂತಿ ತೀರ ಉಚಿತ ಆನ್ಲೈನ್ ಕೌನ್ಸಿಲಿಂಗ್ ಹಬ್ ಆರಂಭಿಸಿದೆ. ಕೌನ್ಸಿಲಿಂಗ್ ಅಗತ್ಯವಿರುವವರು ಕರೆ ಮಾಡಬಹುದಾದ ದೂರವಾಣಿ ನಂಬ್ರಗಳು: 9961432303, 9207198386, 7356025516,8156980450.
ನೆಹರೂ ಯುವ ಕೇಂದ್ರದಿಂದ ಆನ್ಲೈನ್ ಕೌನ್ಸಿಲಿಂಗ್ ಸೌಲಭ್ಯ
0
April 01, 2020