ಕಾಸರಗೋಡು: ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್ ಡೌನ್ ಆದೇಶದ ಪರಿಣಾಮ ಹಾಲು ಲಭ್ಯತೆ, ಸಂಗ್ರಹ ಸಂಬಂಧ ಕೃಷಿಕರು, ಫಲಾನುಭವಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹಾಲು ಅಭಿವೃದ್ಧಿ ಇಲಾಖೆ ಮತ್ತು ಮಿಲ್ಮಾ ಸಂಸ್ಥೆಯ ಸಿಬ್ಬಂದಿಯನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ಹಾಲು ಸಂಗ್ರಹ ಮತ್ತು ಹಿಂಡಿ ಸಮಸ್ಯೆಗಳಿಗೆ: 994669405, ಹಾಲು ವಿತರಣೆ ಸಂಬಂಧ ಸಮಸ್ಯೆಗಳಿಗೆ: 9769066574, ಸಾರ್ವಜನಿಕ ವಿಚಾರಗಳಿಗೆ: 9446427010, 9446060540, ರಾಜ್ಯ ಮಟ್ಟದ ಸಂಪರ್ಕಕ್ಕೆ: 9496450432, 9446300767, 9446376988.
ಹಾಲು ಸಂಗ್ರಹ, ವಿತರಣೆ ಸಂಬಂಧ ಸಮಸ್ಯೆಗಳ ಪರಿಹಾರಕ್ಕೆ ಕರೆಮಾಡಿ
0
April 01, 2020