ಕಾಸರಗೋಡು: ಕಾಸರಗೋಡು ಜಿಲ್ಲೆ ಸಹಿತ 13 ಜಿಲ್ಲೆಗಳಲ್ಲಿ ಹಳದಿ(ಯೆಲ್ಲೋ) ಅಲೆರ್ಟ್ ಘೋಷಿಸಲಾಗಿದೆ. 24 ತಾಸುಗಳ ಅವಧಿಯಲ್ಲಿ 64. 5 ಎಂ.ಎನ್.ರಿಂದ 115.5 ಎಂಎನ್. ವರೆಗಿನ ವೇಗದ ಬಿರುಸಿನ ಗಾಳಿಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ಈ ಘೋಷಣೆ ಮಾಡಿದೆ. ಸಾರ್ವಜನಿಕರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜಾಗರೂಕತೆ ವಹಿಸುವಂತೆ ಸಲಹೆ ಮಾಡಲಾಗದೆ. ಬಿರುಸಿನ ಗಾಳಿಮಳೆಯ ಪರಿಣಾಮ ಬಂಡೆಕಲ್ಲು ಉರುಳುವಿಕೆ, ಗುಡ್ಡದಿಂದ ಮಣ್ಣುಕುಸಿತ ಇತ್ಯಾದಿ ದುರಂತ ಸಂಭವಿಸುವ ಭೀತಿಯಿದೆ. ನದಿ ಮತ್ತು ಕಡಲತೀರಗಳಲ್ಲಿ ವಾಸಿಸುವವರು ಹೆಚ್ಚುವರಿ ಜಾಗ್ರತೆ ಪಾಲಿಸುವಂತೆ ತಿಳಿಸಲಾಗಿದೆ.
ಕಾಸರಗೋಡು ಸಹಿತ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲೆರ್ಟ್
0
ಮೇ 18, 2020