HEALTH TIPS

ಮಾಂಸದ ಕೋಳಿಗೆ ಗರಿಷ್ಠ ಬೆಲೆ 145 ರೂ: ಅತಿ ಬೆಲೆ ಈಡು ಮಾಡಿದರೆ ಕ್ರಮ: ಜಿಲ್ಲಾಧಿಕಾರಿ


         ಕಾಸರಗೋಡು: ರಂಜಾನ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಂಸದ ಕೋಳಿಗೆ ಬೆಲೆಯೇರಿಕೆ ಅನಿಯಂತ್ರಿತವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗರಿಷ್ಠ ಬೆಲೆ 145 ರೂ. ಆಗಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಜಿಲ್ಲೆಯ ಎಲ್ಲ ಮಾಂಸದ ಕೋಳಿ ಮಾರಾಟ ಅಂಗಡಿಗಳಲ್ಲಿ ಇಂದಿನಿಂದಲೇ(ಮೇ 22) ಈ ಬೆಲೆ ಅನ್ವಯವಾಗಲಿದೆ. ಅತಿಬೆಲೆ ಈಡು ಮಾಡುವವರ ವಿರುದ್ಧ ಸಿವಿಲ್ ಸಪ್ಲೈಸ್-ಲೀಗಲ್ ಮೆಟ್ರಾಲಜಿ ಇಲಾಖೆಗಳು ಜಂಟಿಯಾಗಿ ಕ್ರಮಕೈಗೊಳ್ಳಲಿದ್ದಾರೆ ಎಂದವರು ತಿಳಿಸಿದರು. ದೂರು ಸಲ್ಲಿಸಲು ದೂರವಾಣಿ ಸಂಖ್ಯೆಗಳು: 04994-255138, 04994-256228.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries