ಕಾಸರಗೋಡು: 33 ಕೆ.ವಿ. ಅನಂತಪುರ ಸಬ್ಸ್ಟೇಷನ್ ನಿಂದ ಅನಂತಪುರ ಇಂಡಸ್ಟಿಯಲ್ ಏರಿಯಾಕ್ಕೆ ವಿದ್ಯುತ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಲಾದ 11 ಕೆ.ವಿ.ಫೀಡರ್ ಕಾರ್ಯಾಚರಣೆ ನಿಟ್ಟಿನಲ್ಲಿ 100 ಮೀಟರ್ ಭೂಗರ್ಭ ಕೇಬಲ್ ನಾಳೆ(ಮೇ 22) ರಿಂದ ಯಾವುದೇ ದಿನ ಚಾರ್ಜ್ ನಡೆಸಲಾಗುವುದು. ಆಸುಪಾಸಿನ ಮಂದಿ ಈ ಬಗ್ಗೆ ಜಾಗರೂಕತೆ ವಹಿಸಬೇಕು ಎಂದು ಸಹಾಯಕ ಇಂಜಿನಿಯರ್ ತಿಳಿಸಿರುವರು.
ಭೂಗರ್ಭ ಕೇಬಲ್ ಚಾಜಿರ್ಂಗ್: ಅನಂತಪುರ ವ್ಯಾಪ್ತಿಯಲ್ಲಿ ಜಾಗರೂಕತೆಗೆ ಸೂಚನೆ
0
ಮೇ 21, 2020