ಕಾಸರಗೋಡು: ಪಡಿತರ ಅಂಗಡಿಗಳ ಮೂಲಕ ವಿತರಣೆ ನಡೆಸುವ ಸಪ್ಲೈ ಕೋ ಸಿದ್ಧಪಡಿಸಿದ ಉಚಿತ ಆಹಾರ ಧಾನ್ಯ ಗಳ ಕಿಟ್ ವಿತರಣೆ ಇಂದು(ಮೇ 21) ಕೊನೆಗೊಳ್ಳಲಿದೆ. ವಾರ್ಡ್ ಸದಸ್ಯರ ದೃಡೀಕರಣ ಪತ್ರ ಇದ್ದಲ್ಲಿ ಇಂದು ಒಂದು ದಿನ ಹೆಚ್ಚುವರಿ ಯಾವುದಾದರೂ ಪಡಿತರ ಅಂಗಡಿಯಿಂದ ಕಿಟ್ ಪಡೆಯಬಹುದು. ಮೇ 21ರ ಮುಮಚಿತವಾಗಿ ಪಡಿತರ ಅಂಗಡಿಗಳಿಂದ ಕಿಟ್ ಪಡೆಯಲು ಸಾಧ್ಯವಾಗದೇ ಇರುವ ಮಂದಿಗೆ ಸಪ್ಲೈ ಕೋ ಔಟ್ ಲೆಟ್ ಗಳಿಂದ ಮೇ 25 ರಿಂದ ವಿತರಣೆ ನಡೆಯಲಿದೆ ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿರುವರು.
25ರಿಂದ ಉಚಿತ ಕಿಟ್ ಸಪ್ಲೈ ಕೋ ಔಟ್ ಲೆಟ್ ಮೂಲಕ ವಿತರಣೆ
0
ಮೇ 21, 2020