HEALTH TIPS

ಎಸ್ ಎಸ್ ಎಲ್ ಸಿ ಪ್ಲಸ್ ಟು ಪರೀಕ್ಷೆಗಳ ವೇಳಾಪಟ್ಟಿ ಪುನರ್ ನವೀಕರಣ- ಮೇ 26 ರಿಂದ ಪರೀಕ್ಷೆ

 
            ತಿರುವನಂತಪುರ: ಲಾಕ್ ಡೌನ್ ಕಾರಣ, ಬಾಕಿ ಉಳಿದಿರುವ ಎಸ್‍ಎಸ್‍ಎಲ್‍ಸಿ, ಪ್ಲಸ್ ಟು ಪರೀಕ್ಷೆಗಳನ್ನು ನಡೆಸುವ ದಿನಾಂಕಗಳನ್ನು ಪುನರ್ ನವೀಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೇ 26 ರಿಂದ ಮೂರು ದಿನಗಳವರೆಗೆ ಪರೀಕ್ಷೆ ನಡೆಯಲಿದೆ.
      ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮೇ 26 ರಿಂದ ಮೂರು ದಿನಗಳವರೆಗೆ ನಡೆಯಲಿದೆ. ಪರೀಕ್ಷೆ ಮಧ್ಯಾಹ್ನ ಆರಂಭಗೊಳ್ಳುತ್ತದೆ. ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
      ಪ್ಲಸ್ ಟು ಪರೀಕ್ಷೆಗಳು ಮೇ.26 ರಿಂದ 30ರ ವರೆಗೆ ನಡೆಯಲಿದೆ. ಈ ದಿನಗಳಲ್ಲಿ ಪ್ಲಸ್ ಒನ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆಗಳು 26, 27 ಮತ್ತು 28 ರಂದು ಬೆಳಿಗ್ಗೆ ಮತ್ತು 29 ಮತ್ತು 30 ರಂದು ಮಧ್ಯಾಹ್ನ ನಡೆಯಲಿದೆ.
     ಪರೀಕ್ಷೆಯು ಸಂಪೂರ್ಣವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಆಯೋಜನೆಗೊಳ್ಳಲಿದೆ. ಇದನ್ನು ಸ್ಪಷ್ಟಪಡಿಸಲು ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries