HEALTH TIPS

ಸರ್ಕಾರಿ ಟೆಕ್ನಿಕಲ್ ಹೈಸ್ಕೂಲ್ ಮೊಗ್ರಾಲ್ ಪುತ್ತೂರು-ಕನ್ನಡ 8ನೇ ತರಗತಿಗೆ ಅರ್ಜಿ ಆಹ್ವಾನ


       ಕುಂಬಳೆ: ಮೊಗ್ರಾಲ್ ಪುತ್ತೂರು ಪಂಚಾಯಿತಿಯ ಬೆದ್ರಡ್ಕ (ಬೆಲ್ ಸಮೀಪ)ದ ಕೇರಳ ಸರ್ಕಾರ ಟೆಕ್ನಿಕಲ್ ಇಲಾಖೆಯ ಅಧೀನಕ್ಕೆ ಒಳಪಟ್ಟ ಸರ್ಕಾರಿ ಟೆಕ್ನಿಕಲ್ ಹೈಸ್ಕೂಲ್‍ನ 8ನೇ ಕನ್ನಡ ತರಗತಿಗೆ ಪ್ರವೇಶಕ್ಕೆ ಇದೀಗ 7ನೇ ತರಗತಿ ತೇರ್ಗಡೆಯಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.
      ಟೆಕ್ನಿಕಲ್ ಹೈಸ್ಕೂಲ್‍ನಲ್ಲಿ ಕಲಿತರೆ ದೇಶ ವಿದೇಶಗಳಲ್ಲಿ ಧಾರಾಳ ಉದ್ಯೋಗ ಸಾಧ್ಯತೆಯಿರುವ ಕೋರ್ಸ್ ಇಲ್ಲಿ ಲಭ್ಯವಿದೆ. 8, 9 ಹಾಗೂ 10ನೇ ತರಗತಿ ತನಕ ಉಚಿತ ಶಿಕ್ಷಣ ಪಡೆಯಬಹುದು. ಇಲ್ಲಿಂದ ಹತ್ತನೇ ತರಗತಿ ಟಿಎಚ್‍ಎಸ್‍ಎಲ್‍ಸಿ ತೇರ್ಗಡೆಯಾದರೆ ಐಟಿಐ/ಪಾಲಿಟೆಕ್ನಿಕ್ ಪ್ರವೇಶಕ್ಕೆ ಗ್ರೇಸ್ ಮಾರ್ಕ್ ಲಭಿಸುವುದು. ಅಲ್ಲದೇ ಎಂಜಿನಿಯರಿಂಗ್ ಕೋರ್ಸ್ ಅರ್ಹತೆ ಪಡೆಯಬಹುದು. ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಆಸಕ್ತ ವಿದ್ಯಾರ್ಥಿಗಳ ಹೆತ್ತವರು 8592887942 ನಂಬ್ರದಲ್ಲಿ ಅಧ್ಯಾಪಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಸೇರ್ಪಡೆಗೊಳಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries