HEALTH TIPS

ಟೇಬಲ್ ಸ್ಟಾಂಡ್ ವಿತರಣೆ ಉದ್ಘಾಟನೆ

     
       ಕಾಸರಗೋಡು:  ಬ್ರೇಕ್ ದಿ ಚೈನ್ ಅಭಿಯಾನದ ಅಂಗವಾಗಿ ಸಮಾಜ ಸುರಕ್ಷಾ ಮಿಷನ್ ಸಿದ್ಧಪಡಿಸಿದ ಟೇಬಲ್ ಸ್ಟಾಂಡ್ ವಿತರಣೆ ಜಿಲ್ಲೆಯಲ್ಲಿ ಆರಂಭಗೊಂಡಿದೆ.
          ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿತರಣೆ ಉದ್ಘಾಟಿಸಿದರು. ಮಿಷನ್ ಸಂಚಾಲಕರಾದ ರಾಜೇಶ್, ಅಶ್ರಫ್ ಅವರಿಂದ ಟೇಬಲ್ ಸ್ಟಾಂಡ್ ಜಿಲ್ಲಾಧಿಕಾರಿ ಪಡೆದುಕೊಂಡರು. ಎಸ್.ಎಂ.ಎಸ್. ಅಥವಾ ಸಾಬೂನು, ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿ ಜನಜಾಗೃತಿ ಮೂಡಿಸುವ ಮಾಹಿತಿ ಹೊಂದಿರುವ ಟೇಬಲ್ ಸ್ಟಾಂಡ್ ಗಳನ್ನು ಈ ವೇಳೆ ಸಿದ್ಧಪಡಿಸಲಾಗಿದೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿರುವ 10 ಸಂದೇಶಗಳು, ಚಿತ್ರಗಳು ಸ್ಟಾಂಡ್ ನಲ್ಲಿವೆ. ಈ ಟೇಬಲ್ ಸ್ಟಾಂಡ್ ಗಳನ್ನು ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಿಗೂ ವಿತರಿಸಲಾಗುವುದು ಎಂದು ತಿಳಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries