ಕಾಸರಗೋಡು: ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಡೆಂಗೆ ಜ್ವರ ಹರಡುತ್ತಿರುವ ಈ ವೇಳೆ ಹೋಮಿಯೋಪತಿ ಇಲಾಖೆ ಚಿಕಿತ್ಸಾ ಸೌಲಭ್ಯ ಸಿದ್ಧಪಡಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಹೋಮಿಯೋ) ತಿಳಿಸಿದರು. ಜಿಲ್ಲೆಯ ಹೋಮಿಯೋ ಸರಕಾರಿ ಆಸ್ಪತ್ರೆಗಳಲ್ಲಿ, ಡಿಸ್ಪೆನ್ಸರಿಗಳಲ್ಲಿ, ಆಯುಷ್ ಹೋಮಿಯೋ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಂಗೆಜ್ವರದ ಔಷಧಗಳಿವೆ ಎಂದು ಅವರು ಹೇಳಿದರು. ಜ್ವರ, ತಲೆನೋವು, ಶರೀರ ನೋವು ಸಹಿತ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರಕಾರಿ ಹೋಮಿಯೋ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಅವರು ಸಲಹೆ ಮಾಡಿದ್ದಾರೆ.
ಡೆಂಗೆ ಜ್ವರಕ್ಕೆ ಹೋಮಿಯೋ ಚಿಕಿತ್ಸೆ ಸೌಲಭ್ಯ
0
ಮೇ 19, 2020