HEALTH TIPS

ಡೆಂಗೆಜ್ವರ ವಿರುದ್ಧ ಜನಜಾಗೃತಿ: ವಾಟ್ಸ್ ಆಫ್ ರಸಪ್ರಶ್ನೆ ಸ್ಪರ್ಧೆ

 
       ಕಾಸರಗೋಡು: ಸಾರ್ವಜನಿಕರಿಗಾಗಿ ಆರೋಗ್ಯ ಇಲಾಖೆಯ ಜಿಲ್ಲಾ ವೆಕ್ಟರ್ ನಿಯಂತ್ರಣ ಘಟಕ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದೆ. ರಾಷ್ಟ್ರೀಯ ಡೆಂಗೆಜ್ವರ ವಿರೋಧಿ ದಿನಾಚರಣೆ ಅಂಗವಾಗಿ ಈ ಸ್ಪರ್ಧೆ ಇರುವುದು. ಲಾಕ್ ಡೌನ್ ಆದೇಶದಲ್ಲಿರುವ ಸಂದರ್ಭದಲ್ಲೇ ಈ ರಸಪ್ರಶ್ನೆ ಮೂಲಕ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆ ನಡೆಸಲಾಗುತ್ತಿದೆ.
       ಡೆಂಗೆಜ್ವರ ಹರಡುವ ಸೊಳ್ಳೆಗಳ ಹೆಸರೇನು? ಡೆಂಗೆಜ್ವರಕ್ಕೆ ಕಾರಣವಾಗುವ ವೈರಸ್ ಯಾವುದು? ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಬಲ್ಲ ಯಾವುದಾದರೂ 5 ವಿಚಾರಗಳನ್ನು ತಿಳಿಸುವುದು ಎಂಬ ಪ್ರಶ್ನೆಗಳ ಉತ್ತರವನ್ನು 6282154544 ಎಂಬ ವಾಟ್ಸ್ ಅಪ್ ಸಂದೇಶ ರೂಪದಲ್ಲಿ ಕಳುಹಿಸಬೇಕು. ಸೂಕ್ತ ಉತ್ತರ ನೀಡುವವರಿಂದ ಚೀಟಿ ಎತ್ತುವ ಮೂಲಕ ವಿಜೇತರ ಆಯ್ಕೆ ನಡೆಯಲಿದೆ. ಮೇ 20ರ ಮೊದಲು ಉತ್ತರಗಳನ್ನು ಕಳುಹಿಸಲು ಕೋರಲಾಗಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries