HEALTH TIPS

ಕಾಸರಗೋಡು ಕೋವಿಡ್ ಮುಕ್ತ ಜಿಲ್ಲೆಯಾಗಿಸುವಲ್ಲಿ ದೊಡ್ಡ ಕೊಡುಗೆ ನೀಡಿದ ವಾರ್ತಾ ಮಾಧ್ಯಮಗಳು

     
   ಕಾಸರಗೋಡು:  ಕಾಸರಗೋಡು ಶೇ 100 ಕೋವಿಡ್ ಮುಕ್ತ ಜಿಲ್ಲೆಯಾಗಿ ಯಶಸ್ಸು ಸಾಧಿಸುವಲ್ಲಿ ವಾರ್ತಾ ಮಾಧ್ಯಮಗಳು ಕೊಡುಗೆ ಸಣ್ಣದಲ್ಲ.
         ಸ್ಪಷ್ಟ-ನಿಖರ ವಾರ್ತೆಗಳನ್ನು ಪ್ರಕಟಿಸುವ ಮೂಲಕ ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಪರಿಣಾಮಕಾರಿ ಫಲಿತಾಂಶ ನೀಡುವ ನಿಟ್ಟಿನಲ್ಲಿ ಪತ್ರಿಕೆಗಳ, ದೃಶ್ಯ, ಆನ್ ಲೈನ್ ಸಹಿತ ಮಾಧ್ಯಮಗಳು ಕೊಡ್ಡ ಯೋದಾನ ನೀಡಿವೆ. ರಾಜ್ಯ ಸರಕಾರ- ಜಿಲ್ಲಾಡಳಿತೆಯ ಪ್ರಕಟಣೆಗಳೊಂದಿಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇವು ಯಶಸ್ವಿಯಾಗಿವೆ. ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಲ್ಲಿ, ರಾಜ್ಯ ಸರಕಾರ-ಜಿಲ್ಲಾಡಳಿತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಹೆಗಲು ನೀಡಿವೆ. ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ(178 ಕೇಸ್ಗಳು) ಕೋವಿಡ್ ರೋಗಿಗಳನ್ನು ಹೊಂದಿದ್ದ ಕುಖ್ಯಾತಿಯನ್ನು ತೊಲಗಿಸುವಲ್ಲಿ ವಾರ್ತಾ ಮಾಧ್ಯಮಗಳ ಸೇವೆ ಸ್ತುತ್ಯಾರ್ಹವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries