ಕಾಸರಗೋಡು: ಕೃಷಿ ಅಭಿವೃದ್ಧಿ ಇಲಾಖೆ ಜಿಲ್ಲೆಯಲ್ಲಿ ಜಾರಿಗೊಳಿಸುವ ಹುಲ್ಲಿನ ಕೃಷಿ ಅಭಿವೃದ್ಧಿ ಯೋಜನೆಯ ಮೂಲಕ ತಿನಿಸು ಹುಲ್ಲು ಕೃಷಿ ನಡೆಸುವ ನಿಟ್ಟಿನಲ್ಲಿ ಸಹಾಯಕ್ಕಾಗಿ ಹಾಲು ಉತ್ಪಾದಕರಿಂದ ಅರ್ಜಿ ಕೋರಲಾಗಿದೆ. ಆಸಕ್ತರು ಆಯಾ ಬ್ಲಾಕ್ ಗಳ ಹಾಲು ಅಭಿವೃದ್ಧಿ ಘಟಕದಲ್ಲಿ ಜೂ.6ರ ಮೊದಲು ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.