ಕಾಸರಗೋಡು: ಕಣ್ಣೂರಿನಿಂದ ಬೇರ್ಪಟ್ಟು, ಹೊಸದಾಗಿ ಕಾಸರಗೋಡು ಜಿಲ್ಲೆ ರಚನೆಯಾದ ಮೇ 24ರಂದು ಜಿಲ್ಲೆಯಲ್ಲಿ 2ಲಕ್ಷ ಮಾಸ್ಕ್ ವಿತರಿಸಲು ಬಿಜೆಪಿ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಜಿಲ್ಲೆ ರಚನೆಯಾದ ಹಿನ್ನೆಲಯಲ್ಲಿ ಬಿಜೆಪಿ ಒಂದು ತಿಂಗಳ ಕಾಲ ಅಭಿಯಾನ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಮಾಸ್ಕ್ ವಿತರಣೆ ನಡೆಯಲಿದೆ. ವಾರ್ಡು ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮಾಸ್ಕ್ ತಯಾರಿಸಲಿದ್ದು, ಇದನ್ನು ಮನೆಗಳಿಗೆ ವಿತರಿಸಲಾಗುವುದು ಎಂದು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಜಿಲ್ಲಾ ರಚನಾ ದಿನಾಚರಣೆ-ಬಿಜೆಪಿಯಿಂದ ಮಾಸ್ಕ್ ವಿತರಣೆ
0
ಮೇ 18, 2020