HEALTH TIPS

ರಷ್ಯಾದಲ್ಲಿ ಕೋವಿಡ್ -19 ಲಸಿಕೆ ಮಾನವರ ಮೇಲೆ ಪರೀಕ್ಷಿಸಲು ಸಿದ್ಧತೆ

   
       ನವದೆಹಲಿ: ರಷ್ಯಾದಲ್ಲಿ, ಕೊರೊನಾ ವೈರಸ್ (ಕೋವಿಡ್ -19) ಲಸಿಕೆಯನ್ನು ಕೆಲವೇ ದಿನಗಳಲ್ಲಿ ಮಾನವರ ಮೇಲೆ ಪರೀಕ್ಷಿಸಲಾಗುವುದು.
         ರಷ್ಯಾದ ರಕ್ಷಣಾ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ. ಕೊರೊನಾ ವೈರಸ್ ಲಸಿಕೆಯನ್ನು ತಾಮ್ಮ ಮೇಲೆ ಪರೀಕ್ಷಿಸಲು ಸಿದ್ಧರಿರುವವರು (ಸ್ವಯಂಸೇವಕರು) ಎರಡು ವಾರಗಳ ಕ್ವಾರಂಟೈನ್ ಅವಧಿ ಮುಗಿಸಿದ ನಂತರ ಈ ಪರೀಕ್ಷೆಗೆ ಒಳಗಾಗುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries