HEALTH TIPS

ಕೊರೋನಾ ವೈರಸ್: ಜಗತ್ತಿನಾದ್ಯಂತ 4.5 ಲಕ್ಷ ದಾಟಿದ ಸಾವಿನ ಸಂಖ್ಯೆ

   
            ನ್ಯೂಯಾರ್ಕ್: ಮಾರಕ ಕೊರೋನದಿಂದ ಜಗತ್ತಿನಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 4 ಲಕ್ಷದ 50 ಸಾವಿರ ದಾಟಿದೆ ಎಂದು ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್  ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‍ಎಸ್‍ಇ) ತಿಳಿಸಿದೆ.
         ಗುರುವಾರದವರೆಗೆ ಒಟ್ಟು 4 53,216 ಸಾವುಗಳು ವರದಿಯಾಗಿವೆ. ಈ ನಡುವೆ ವಿಶ್ವದಾದ್ಯಂತ ಖಚಿತಪಟ್ಟ ಸೋಂಕು ಪ್ರಕರಣಗಳು ಸಂಖ್ಯೆ 8,463,533 ಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಅಮೆರಿಕಾದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಈ ವರೆಗೂ ಆ ರಾಷ್ಟ್ರದಲ್ಲಿ ಮಹಾಮಾರಿ ವೈರಸ್'ಗೆ 120,688 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 2,263,651 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries