HEALTH TIPS

ನ್ಯಾಶನಲ್ ಇನ್‍ಸ್ಟಿಟ್ಯೂಶನ್ ರ್ಯಾಂಕಿಂಗ್ ಪ್ರೇಮ್ ವರ್ಕ್-ಕಾಸರಗೋಡು ಸರ್ಕಾರಿ ಕಾಲೇಜಿಗೆ 83 ನೇ ರ್ಯಾಂಕ್


      ಕಾಸರಗೋಡು: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸುವ ಎನ್ ಐ ಆರ್ ಎಫ್ (ನ್ಯಾಶನಲ್ ಇನ್‍ಸ್ಟಿಟ್ಯೂಶನ್ ರ್ಯಾಂಕಿಂಗ್ ಪ್ರೇಮ್ ವರ್ಕ್)ರ್ಯಾಂಕಿಂಗ್‍ನಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿಗೆ 83ನೇ ಸ್ಥಾನ ಲಭಿಸಿದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪತ್ತೆ ಮಾಡುವ ರ್ಯಾಂಕಿಂಗ್ ಸಂಪ್ರದಾಯದಲ್ಲಿ ಈ ಮೊದಲು 116ನೇ ರ್ಯಾಂಕ್ ಕಾಲೇಜಿಗೆ ಲಭಿಸಿತ್ತು. 
        ರಾಜ್ಯದಲ್ಲಿ 12ನೇ ಸ್ಥಾನ ಕಾಲೇಜಿಗೆ ಲಭಿಸಿದೆ. ಕಾಂಞಂಗಾಡು ನೆಹರೂ ಕಾಲೇಜಿಗೆ 95ನೇ ರ್ಯಾಂಕ್ ಲಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries