HEALTH TIPS

ಆಯುಷ್ ಸಚಿವಾಲಯದಿಂದ "ಮೈ ಲೈಫ್ ಮೈ ಯೋಗ" ಅಂತರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಚಾಲನೆ

 
      ನವದೆಹಲಿ: ಕೇಂದ್ರ ಆಯುಷ್ ಸಚಿವಾಲಯ "ಮೈ ಲೈಫ್  ಮೈ ಯೋಗ"  ಅಂತರಾಷ್ಟ್ರೀಯ  ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿದೆ. ನರೇಂದ್ರ  ಮೋದಿ  ಕಳೆದ  ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ  ಈ ಕುರಿತ  ಮಾಹಿತಿ  ನೀಡಿದ್ದರು. 
       ಈ ಸ್ಪರ್ಧೆಯನ್ನು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕøತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಜಂಟಿಯಾಗಿ ನಡೆಸಲಿವೆ. ಸ್ಪರ್ಧೆಯಲ್ಲಿ ಜನರ  ಜೀವನದಲ್ಲಿ ಯೋಗದಿಂದ ಆಗಿರುವ ಪರಿವರ್ತನಾತ್ಮಕ ಪರಿಣಾಮಗಳ ಬಗ್ಗೆ  ಆದ್ಯತೆ ನೀಡಲಾಗುವುದು . 2020ರ ಜೂನ್ 21 ರಂದು ಆಚರಿಸಲಿರುವ ಆರನೇ ಅಂತಾರಾಷ್ಟ್ರೀಯ ಯೋಗ ದಿನದ ಒಂದು ಪ್ರಮುಖ  ಕಾರ್ಯಕ್ರಮವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries