HEALTH TIPS

ವಿವಿಧ ಪಿಂಚಣಿಗಳಿಗೆ ದೃಡೀಕರಣ ಪತ್ರ ಸಲ್ಲಿಸಲು ಆದೇಶ


         ಉಪ್ಪಳ: ಮಂಗಲ್ಪಾಡಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ವಿಧವಾ ಪಿಂಚಣಿ, 50 ವರ್ಷಕ್ಕಿಂತ ಅಧಿಕ ವಯೋಮಾನದವರಿಗೆ ಅವಿವಾಹಿತರ ಪಿಂಚಣಿ ಇತ್ಯಾದಿಗಳ ಫಲಾನುಭವಿಗಳು ವಿವಾಹ, ಪುನರ್ ವಿವಾಹವಾಗಿಲ್ಲ ಎಂಬ ದೃಡೀಕರಣ ಪತ್ರವನ್ನು ಜೂ.30ರ ಮುಂಚಿತವಾಗಿ ಪಂಚಾಯತಿ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries