HEALTH TIPS

ಆರೋಪಿಯ ಸುಳಿವು ನೀಡಿ-2 ಲಕ್ಷ ರೂ. ಬಹುಮಾನ ಗೆಲ್ಲಿ!-ಬೇಕಲ ಪೋಲೀಸರಿಂದ ಪ್ರಕಟಣೆ


            ಕಾಸರಗೋಡು: ಬೇಕಲ ಪೆÇಲೀಸರು ಹುಡುಕಾಟ ನಡೆಸುತ್ತಿರುವ, ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬರ ಸುಳಿವು ನೀಡುವವರಿಗೆ 2 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
         ಬೇಕಲ ಪೆÇಲೀಸ್ ಠಾಣೆಯ ಕ್ರೈಂ ನಂಬ್ರ 38/2018 ಕೊಲೆ ಪ್ರಕರಣದ ಆರೋಪಿ, ಕೇರಳ- ಕರ್ನಾಟಕ ರಾಜ್ಯಗಳ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈಗ ತಲೆಮರೆಸಿಕೊಂಡಿರುವ ಸುಳ್ಯ ಅಜ್ಜಾವರ ನಿವಾಸಿ ಮುಹಮ್ಮದ್ ಅವರ ಪುತ್ರ ಅಬ್ದುಲ್ ಅಝೀಝ್ ಆಲಿಯಾಸ್ ಕರ್ನಾಟಕ ಅಝೀಜ್ ಎಂಬಾತನ ಕುರಿತು ಸುಳಿವು ನೀಡುವವರಿಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು. ಮಾಹಿತಿ ನೀಡುವವರ ವಿಚಾರವನ್ನು ಗೌಪ್ಯ ವಾಗಿರಿಸಲಾಗುವುದು ಎಂದು ಹಿರಿಯ ಪೆÇಲೀಸ್ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries