HEALTH TIPS

ಐಐಟಿ-ದೆಹಲಿಯಿಂದ ಎನ್-95 ಮಾಸ್ಕ್ ಗಳನ್ನು 95 ನಿಮಿಷಗಳಲ್ಲಿ ಸೋಂಕು ನಿವಾರಕ ಉಪಕರಣ

 
            ನವದೆಹಲಿ: ಎನ್-95 ಮಾಸ್ಕ್ ಗಳನ್ನು ಮರುಬಳಕೆ ಮಾಡಲು ಸಾಧ್ಯವಾಗುವ, ಸೋಂಕು ನಿವಾರಕ ಉಪಕರಣವನ್ನು ಐಐಟಿ-ದೆಹಲಿ ತಯಾರಿಸಿದೆ.
          ಕೇವಲ 95 ನಿಮಿಷಗಳಲ್ಲಿ ಎನ್-95 ಮಾಸ್ಕ್ ಗಳನ್ನು ಸೋಂಕು ರಹಿತಗೊಳಿಸಬಹುದಾಗಿದೆ. ಓಜೋನ್ ಬೇಸ್ಡ್ ಡಿ-ಕಂಟಾಮಿನೇಷನ್ ಉಪಕರಣ ಇದಾಗಿದ್ದು. ಬಯೋ-ಮೆಡಿಕಲ್ ತ್ಯಾಜ್ಯವನ್ನು ಕಡಿಮೆ ಮಾಡಿ ಎನ್-95 ಮಾಸ್ಕ್ ಗಳನ್ನು ಬಳಕೆ ಮಾಡಬಹುದಾಗಿದೆ. ಈ ಉಪಕರಣಕ್ಕೆ ಚಕ್ರ್ ಡಿಕೋವ್ ಎಂಬ ನಾಮಕರಣ ಮಾಡಲಾಗಿದ್ದು, 10 ಬಾರಿವರೆಗೂ ಮರುಬಳಕೆ ಮಾಡಬಹುದಾಗಿದೆ.
         ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉಪಕರಣವನ್ನು ಬಿಡುಗಡೆ ಮಾಡಿದ್ದಾರೆ. ಐಐಟಿ ಸ್ಟಾರ್ಟ್ ಅಪ್- ಚಕ್ರ ಇನ್ನೋವೇಷನ್ ನಿಂದ ಈ ಕಾರ್ಯವಿಧಾನವನ್ನು ತಯಾರಿಸಲಾಗಿದ್ದು ಭಾರತೀಯ ವೈದ್ಯಕೀಯ ಪರಿಷತ್ ವೈರಾಲಜಿ ವಿಭಾಗದಿಂದ ಇದನ್ನು ಅನುಮೋದಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries