ಕಾಸರಗೋಡು: ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಕಾಸರಗೋಡು ಜಿಲ್ಲಾ ಯೂನಿಯನ್‍ನ ನೇತೃತ್ವದಲ್ಲಿ ಪಾಂಡಿ ಶಾಖಾ ಸಮಿತಿಯನ್ನು ರಚಿಸಲಾಯಿತು.
ಸಭೆಯನ್ನು ಕೇಂದ್ರ ಸಮಿತಿ ಸದಸ್ಯ ಕೆ.ಪಿ.ಅಜಂತ ಕುಮಾರ್ ಉದ್ಘಾಟಿಸಿದರು. ಪಾಂಡಿ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಅಧ್ಯಕ್ಷ ಸಿ.ಎಚ್.ರಮೇಶನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕೋರ್ಡಿನರೇಟರ್ ಕೊಪ್ಪಲ್ ಚಂದ್ರಶೇಖರನ್, ಜಿಲ್ಲಾ ಅಧ್ಯಕ್ಷ ಗಂಗಾಧರನ್ ಪಳ್ಳಂ, ಸಿ.ಭಾಸ್ಕರನ್ ನಾಯರ್ ಚೆರ್ವತ್ತೂರು. ಬಿ.ಕುಂಞÂಕಣ್ಣನ್ ಗುರುಸ್ವಾಮಿ, ಸುನಿಲ್ ಕುಮಾರ್ ಉದುಮ, ಭಾಸ್ಕರನ್ ಆರಾಟುಕಡವು ಮೊದಲಾದವರು ಮಾತನಾಡಿದರು.
ಸಿ.ಎಚ್.ರಮೇಶನ್(ಅಧ್ಯಕ್ಷ), ರಾಜೇಶ್ ನಾಯ್ಕ್, ಶ್ಯಾಮಲಾ ಗೋಪಾಲಕೃಷ್ಣನ್(ಉಪಾಧ್ಯಕ್ಷರು), ಮುರಳೀಧರನ್ (ಕಾರ್ಯದರ್ಶಿ), ಪ್ರಮೋದ್ ಪಿ.ವಿ, ಪ್ರಿಯ ಬಾಲನ್(ಜೊತೆ ಕಾರ್ಯದರ್ಶಿಗಳು), ಟಿ.ಕೆ.ದಾಮೋದರನ್(ಕೋಶಾ„ಕಾರಿ) ಅವರನ್ನು ಪದಾಧಿಕಾರಿಗಳಾಗಿ ಆರಿಸಲಾಯಿತು.