HEALTH TIPS

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

       ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯದ ಎಂ.ಎ. ಇಂಗ್ಲೀಷ್‍ನಲ್ಲಿ ಪ್ರಥಮ ರ್ಯಾಂಕ್ ಪಡೆದ ಸ್ವಾದಖತುಲ್ ಅಫೀಫ ಹಾಗು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಫಾತಿಮ ನಿಹಾ ಅವರನ್ನು ಎಂ.ಎಸ್. ಮೊಗ್ರಾಲ್ ಸ್ಮಾರಕ ಗ್ರಂಥಾಲಯದ ನೇತೃತ್ವದಲ್ಲಿ ಗೌರವಿಸಲಾಯಿತು.
     ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ಹುಸೈನ್ ಮಾಸ್ಟರ್ ಅವರು ಸ್ವಾದಖತುಲ್ ಅಫೀಫ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಫಾತಿಮ ನಿಹಾ ಅವರನ್ನು ಸಿದ್ದಿಕ್ ಆಲಿ ಮೊಗ್ರಾಲ್ ಅವರು ಗೌರವಿಸಿದರು.
       ಗ್ರಂಥಾಲಯ ಅಧ್ಯಕ್ಷ ಸಿದ್ದಿಕ್ ರಹಮಾನ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಎಕ್ಸಿಕ್ಯೂಟೀವ್ ಸದಸ್ಯ ವಿಜಯನ್ ಮಾಸ್ಟರ್, ಪಿ.ಟಿ.ಎ.ಅಧ್ಯಕ್ಷ ಹಾದಿ ತಂಙಳ್, ನಿಸಾರ್ ಪೆರುವಾಡು, ನುಹಮನ್ ಮಾಸ್ಟರ್, ಅಬ್ದುಲ್ ನಾಸರ್ ಮೊದಲಾದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries