HEALTH TIPS

ವಿವಿಧ ಹುದ್ದೆಗಳ ನೇಮಕಾತಿಗಳಿಗೆ ಅರ್ಜಿ ಆಹ್ವಾನ


     1)ಅಡ್ಮಿ ನಿಸ್ಟ್ರೇ ಟಿವ್ ಆಫೀಸರ್ ಹುದ್ದೆ: 
   ಕಾಸರಗೋಡು ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಡಳಿತೆ ಅಧಿಕಾರಿಯ(ಅಡ್ಮಿ ನಿಸ್ಟ್ರೇ ಟಿವ್ ಆಫೀಸರ್) ಹುದ್ದೆ ಬರಿದಾಗಿದೆ. 60ವರ್ಷಕ್ಕಿಂತ ಕೆಳಗಿನ ವಯೋಮಾನದ ಕೇರಳ ಸರ್ಕಾರಿ ಸೇವೆಯಲ್ಲಿ ಅಡ್ಮಿನಿಸ್ಟ್ರೇಟಿವ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಅರ್ಜಿ ಸಲ್ಲಿಸಬಹುದು. ಜು.21ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಎಲ್.ಬಿ.ಎಸ್.ಕಾಲೇಜ್ ಆಫ್ ಇಂಜಿನಿಯರಿಂಗ್ , ಪೆÇವ್ವಲ್, ಮುಳಿಯಾರ್, ಪಿ.ಒ.671542 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.             
      2)ಇನ್ಸ್ ಸ್ಟ್ರಕ್ಟರ್ ಹುದ್ದೆ:
   ಸೀತಾಂಗೋಳಿ ಸಕಾfರಿ ಐ.ಟಿ.ಐ.ಯಲ್ಲಿ ಎ.ಸಿಡಿ. ಇನ್ಸ್ ಸ್ಟ್ರಕ್ಟರ್ ಹುದ್ದೆ ಬರಿದಾಗಿದೆ. ಆಸಕ್ತರು ಜು.15ರಂದು ಬೆಳಗ್ಗೆ 11 ಗಂಟೆಗೆ ಸೀತಾಂಗೋಳಿ ಎ.ಕೆ.ನಗರದಲ್ಲಿರುವ ಐ.ಟಿ.ಐ. ಕಾರ್ಯಾಲಯದಲ್ಲಿ ಅಸಲಿ ಅರ್ಹತಾಪತ್ರ, 2 ನಕಲು ಹಾಜರುಪಡಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ 04998 2450099, 9495194099.     
    3)ವೆಟರ್ನರಿ ಡಾಕ್ಟರ್: 
   ಪಶುಸಂಗೋಪನೆ ಇಲಾಖೆಯ ವ್ಯಾಪ್ತಿಯಲ್ಲಿ ಕಾಸರಗೋಡು, ಮಂಜೇಶ್ವರ, ಕಾಞಂಗಾಡ್, ನೀಲೇಶ್ವರ ಬ್ಲೋಕ್ ಗಳಲ್ಲಿ ಸಂಜೆ 6 ರಿಂದ ಮರುದಿನ ಬೆಳಗ್ಗೆ 6 ಗಂಟೆ ವರೆಗೆ ಮೃಗಾಸ್ಪತ್ರೆ ಗಳಲ್ಲಿ ಸೇವೆ ನಡೆಸುವ ನಿಟ್ಟಿನಲ್ಲಿ ಡಾಕ್ಟರ್ ರನ್ನು 179 ದಿನಗಳ ಅವಧಿಗೆ ಕರಾರು ಮೇರೆಗೆ ನೇಮಕಾತಿ ನಡೆಸಲಾಗುವುದು. ವೆಟರ್ನರಿ ಸಯನ್ಸ್ ನಲ್ಲಿ ಪದವಿ, ವೆಟರ್ನರಿ ಮಂಡಳಿಯಲ್ಲಿ ನೋಂದಣಿ ಹೊಂದಿರುವ ಅರ್ಹರು ಜು.15ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಸಿವಿಲ್ ಸ್ಟೇಷನ್ ನ "ಎ" ಬ್ಲೋಕ್ ನಲ್ಲಿರುವ ಜಿಲ್ಲಾ ಪಶುಸಂಗೋಪನೆ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ದೂರವಾಣಿ ಸಂಖ್ಯೆ: 04994 255483. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries