ಕಾಸರಗೋಡು: ಕೇರಳ ರಾಜ್ಯ ಅಸಂಘಟಿತ ಕಾರ್ಮಿಕರ ಸಮಾಜ ಸುರಕ್ಷಾ ಮಂಡಳಿಯ ಕೋವಿಡ್ ಪ್ರತ್ಯೇಕ ಆರ್ಥಿಕ ಸಹಾಯವಾಗಿರುವ ಒಂದು ಸಾವಿರ ರೂ. ಗಾಗಿ ಅರ್ಜಿ ಸಲ್ಲಿಸಬಹುದು.
http://boardswelfareassistance.lc.kerala.gov.in
ಮೂಲಕ ಜು.31 ವರೆಗೆ ಅರ್ಜಿ ಸಲ್ಲಿಸಬೇಕು. ನವೀಕೃತ ದರ ಪಾವತಿಸದೇ ಇರುವ ಹಳೆಯ ಯೋಜನೆಗಳಾಗಿರುವ ಕರಕುಶಲ ಪರಿಣತ ಕಾರ್ಮಿಕರು, ಬಾರ್ಬರ್ ಬ್ಯೂಟೀಷಿಯನ್ ಗಳು, ಮನೆ ಕಾರ್ಮಿಕರು, ಬಟ್ಟೆ ಒಗೆಯುವ ಕಾರ್ಮಿಕರು, ಅಡುಗೆಯಾಳುಗಳು, ದೇವಾಲಯ ನೌಕರರು ಮೊದಲಾದವರ ಯೋಜನೆಗಳಲ್ಲಿ ಸದಸ್ಯರಾಗಿರುವವರೂ ಆರ್ಥಿಕ ಸಹಾಯಕ್ಕೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 0497 2970272.



