ಕಾಸರಗೋಡು: ಕಾಸರಗೋಡು ಜಿಲ್ಲಾ ಇನ್ಶೂ ರೆನ್ಸ್ ಕಚೇರಿ ಇರುವ ಪ್ರದೇಶ ಕೋವಿಡ್ ಹಿನ್ನೆಲೆಯಲ್ಲಿ ಕಂಟೈ ನ್ಮೆಂಟ್ ಝೋನ್ ನಲ್ಲಿ ಸೇರಿರುವ ಹಿನ್ನೆಲೆಯಲ್ಲಿ ಜು.17 ವರೆಗೆ ಈ ಕಚೇರಿ ತೆರೆದು ಕಾರ್ಯಾಚರಿಸುವುದಿಲ್ಲ. .www.insurance.kerala.gov.in
ಮೂಲಕ ವಾಹನ ವಿಮೆಗಳನ್ನು ನವೀಕರಿಸುವ ಅವಕಾಶಗಳಿವೆ. ಮಾಹಿತಿಗೆ ದೂರವಾಣಿ ಸಂಖ್ಯೆ: 9496004885 ಸಂಪರ್ಕಿಸಬಹುದು.