HEALTH TIPS

ಚಿನ್ನ ಕಳ್ಳಸಾಗಾಟ : ಜನತಾದಳ(ಯುಡಿಎಫ್) ಧರಣಿ

        ಕಾಸರಗೋಡು: ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂ„ಸಿ ಮುಖ್ಯಮಂತ್ರಿ ಶಾಮೀಲಾತಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜನತಾದಳ(ಯುಡಿಎಫ್) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಯಿತು.
          ಧರಣಿಯನ್ನು ಜನತಾದಳ(ಯುಡಿಎಫ್) ಜಿಲ್ಲಾ ಅಧ್ಯಕ್ಷ ಕರುಣಾಕರನ್ ಬದಿಯಡ್ಕ ಉದ್ಘಾಟಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಇತ್ತು ಜನರ ಕ್ಷಮೆಯಾಚಿಸಬೇಕೆಂದು ಕರುಣಾಕರನ್ ಬದಿಯಡ್ಕ ಆಗ್ರಹಿಸಿದರು.
        ಧರಣಿಯಲ್ಲಿ ಮಹಿಳಾ ಜನತಾದಳ ಜಿಲ್ಲಾ ಉಪಾಧ್ಯಕ್ಷೆ ನಫೀಸಾ ಮಣಿಮುಂಡ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ಸಲೀಂ ರಾವುತ್ತರ್, ಮೂಸಾ ಕುಂಞÂ ಚೆರ್ಕಳ, ಬಶೀರ್ ಚೆರ್ಕಳ, ಎನ್.ಎಂ.ಮುಹಮ್ಮದಲಿ, ನವಾಸ್ ಮಂಜೇಶ್ವರ ಮೊದಲಾದವರು ಮಾತನಾಡಿದರು.
             ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರನ್ ಕೋಟೂರು ಸ್ವಾಗತಿಸಿ, ಚಂದ್ರನ್ ಎರಿಂಞಪ್ಪುಳ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries