HEALTH TIPS

ಮುಳ್ಳೇರಿಯದಲ್ಲಿ ಆಟಿ ಕಷಾಯ ವಿತರಣೆ


      ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆಟಿ ಅಮಾವಾಸ್ಯೆಯ ಅಂಗವಾಗಿ ಸೋಮವಾರ ಮುಂಜಾನೆ ತುಳುನಾಡಿನ ಸಾಂಪ್ರದಾಯಿಕ ಔಷಧಿ ಕಷಾಯವನ್ನು ತಯಾರಿಸಿ ಸೇವಿಸುವುದು ಪರಂಪರೆಯಾಗಿದೆ. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಆಟಿ ಕಷಾಯ ನಿರ್ಮಿಸುತ್ತಿರುವ ಕೇರಳ ತುಳು ಅಕಾಡೆಮಿ ಸದಸ್ಯರೂ, ನಾಟಕ ಕಲಾವಿದರೂ ಆಗಿರುವ ರವೀಂದ್ರ ರೈ ಮಲ್ಲಾವರ ಅವರು ಈ ವರ್ಷವೂ ಕಷಾಯ ತಯಾರಿಸಿದ್ದು ಕಾರಡ್ಕ ಗ್ರಾ.ಪಂ. ಅಧ್ಯಕ್ಷೆ ಅನಸೂಯ ಎ.ರೈ ಅವರು ತಮ್ಮ ಸ್ವಗೃಹದಲ್ಲಿ ಸೇವಿಸಿ ಚಾಲನೆ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries