ಮುಖಪುಟ ಕಜಂಪಾಡಿ ಶ್ರೀ ಶಾರದಾಂಬ ಭಜನಾ ಮಂದಿರ-ಬೀದಿದೀಪ ಕೊಡುಗೆ ಕಜಂಪಾಡಿ ಶ್ರೀ ಶಾರದಾಂಬ ಭಜನಾ ಮಂದಿರ-ಬೀದಿದೀಪ ಕೊಡುಗೆ 0 samarasasudhi ಜುಲೈ 30, 2020 ಪೆರ್ಲ: ಕಜಂಪಾಡಿ ಶ್ರೀಶಾರದಾಂಬ ಭಜನಾಮಂದಿರದ ಸಮೀಪ ಊರ ಭಕ್ತ ಬಾಂಧವರ ಬೇಡಕೆಯ ಅನುಸಾರ ಬೀದಿ ದೀಪ ಅಳವಡಿಸಲಾಗಿದ್ದು ಗ್ರಾ.ಪಂ.ಸದಸ್ಯೆ ರೂಪವಾಣಿ ಆರ್ ಭಟ್ ಮಂಗಳವಾರ ಉದ್ಘಾಟಿಸಿದರು. ಪ್ರಮುಖರಾದ ದಯಾನಂದ ಕುಲಾಲ್, ಕೆ.ಸಿ. ಚಂದ್ರಶೇಖರ, ಜನಾರ್ಧನ, ಅಮೃತ ದೀಪ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ನವೀನ ಹಳೆಯದು