ಬದಿಯಡ್ಕ: ಎಡನೀರು ಶ್ರೀಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ಮಾನವಿಕ ಶಾಸ್ತ್ರ ವಿಭಾಗದಲ್ಲಿ ಮೈತ್ರಿ ಶೇ.ನೂರು ಫಲಿತಾಂಶ ದಾಖಲಿಸಿದ್ದಾಳೆ. ಚಲಿಸುವ ಗೋ ಆಲಯ ರೂವಾರಿ ಗಣೇಶ ಭಟ್ ಮುಣ್ಚಿಕ್ಕಾನ-ಸವಿತಾ ಭಟ್ ದಂಪತಿಗಳ ಸುಪುತ್ರಿಯಾದ ಈಕೆಯ ಸಾಧನೆಗೆ ಶಾಲಾ ಆಡಳಿತ ಸಮಿತಿ, ಶಿಕ್ಷಕ ವೃಂದ, ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.