ಕಾಸರಗೋಡು: ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಶುಚೀಕರಣ ಕಾರ್ಮಿಕ ಹುದ್ದೆ ಬರಿದಾಗಿದೆ. 8 ನೇ ತರಗತಿಗಿಂತ ಕಡಿಮೆಯಿಲ್ಲದ ಶಿಕ್ಷಣಾರ್ಹತೆ ಹೊಂದಿರುವ, ವೃತ್ತಿ ಪರಿಚಯವಿರುವ ಮಂದಿ ಅರ್ಜಿ ಸಲ್ಲಿಸಬಹುದು. ಆಸಕ್ತರು ಬಯೋಡಾಟ ಸಹಿತ ಆ.8ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಜಿಲ್ಲಾ ಆಸ್ಪತ್ರೆಗೆ ನೇರವಾಗಿ ಯಾ knghospital@gmail.com ಗೆ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 0467 2217018.
ಶುಚೀಕರಣ ಕಾರ್ಮಿಕ ಹುದ್ದೆಗೆ ಅರ್ಜಿ ಕೋರಿಕೆ
0
ಜುಲೈ 28, 2020