ಎಲ್ಲಾ ಪಠ್ಯದಲ್ಲೂ ಎ ಪ್ಲಸ್ ಗಳಿಸಿದ ಎಡನೀರು ಶಾಲಾ ವಿದ್ಯಾರ್ಥಿಗಳು
0samarasasudhiಜುಲೈ 02, 2020
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಪಡೆದ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ಹತ್ತನೇ ತರಗತಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ ವೈದೇಹಿ, ವಿವೇಕ,ಶ್ರೀಪ್ರಿಯಾ,ಸುಧಾ ಸರಸ್ವತಿ,ಅನ್ವಿತ, ಅಮೃತಾ.