ಕಾಸರಗೋಡು: ಮುಳಿಯಾರು ಗ್ರಾಮಪಂಚಾಯತ್ ನ ಬೋವಿಕ್ಕಾನ ಪೇಟೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಶುಚೀಕರಣ ನಡೆಸುವ ನಿಟ್ಟಿನಲ್ಲಿ ಕಾರ್ಮಿಕ ಬೇಕಾಗಿದ್ದಾರೆ. ಈ ಸಂಬಂಧ ಸಂದರ್ಶನ ಆ.26ರಂದು ಬೆಳಗ್ಗೆ 11 ಗಂಟೆಗೆ ಮುಳಿಯಾರು ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ. ಪಂಚಾಯತ್ ವ್ಯಾಪ್ತಿಯ ನಿವಾಸಿಗಳಿಗೆ ಆದ್ಯತೆಯಿದೆ. ಮಾಹಿತಿಗೆ ಪಂಚಾಯತ್ ಕಚೇರಿಯನ್ನು (ದೂರವಾಣಿ ಸಂಖ್ಯೆ: 04994-250226.) ಸಂಪರ್ಕಿಸಬಹುದು.


