HEALTH TIPS

ಕೋವಿಡ್ ಆರ್ಥಿಕ ಸಹಾಯಕ್ಕೆ ಅರ್ಜಿ ಕೋರಿಕೆ

    

      ಕಾಸರಗೋಡು: ಕೇರಳ ಮೋಟಾರು ಕಾರ್ಮಿಕರ ಕಲ್ಯಾಣನಿಧಿ ಮಂಡಳಿ ಘೋಷಿಸಿರುವ ಕೋವಿಡ್-19 ಆರ್ಥಿಕ ಸಹಾಯಕ್ಕೆ ಅರ್ಜಿ ಸಲ್ಲಿಸದೇ ಇರುವ ಕಾರ್ಮಿಕರು ಮಂಡಳಿಯ ವೆಬ್ ಸೈಟ್ ಆಗಿರುವ www.kmtwwfb.org ಮೂಲಕ ಅರ್ಜಿ ಸಲ್ಲಿಸಬಹುದು. 1991ರ ಕೇರಳ ಆಟೋರಿಕ್ಷಾ ಕಾರಿಕರ ಕಲ್ಯಾಣನಿಧಿ, 2005ರ ಕೇರಳ ಆಟೋ ಮೊಬೈಲ್ ವರ್ಕ್ ಶಾಪ್ ಕಾರ್ಮಕರ ಕಲ್ಯಾಣನಿಧಿ ಯೋಜನೆಗಳಲ್ಲಿ ಸದಸ್ಯರಾಗಿರುವ ಕಾರ್ಮಿಕರು ಈ-ಮೇಲ್ ಮೂಲಕ ಆ.31ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries