ಸುದ್ದಿಯ ಬಹುತೇಕ ಓದುಗರ ಬೇಡಿಕೆಯಂತೆ ಕ್ಯಾಂಪ್ಕೋ ಮಾರುಕಟ್ಟೆಧಾರಣೆಯನ್ನು ನಿಯಮಿತವಾಗಿ ಓದುಗರಿಗೆ ಒದಗಿಸಲಿದೆ. ಇದು ನೀರ್ಚಾಲು ಶಾಖೆಯ ದಿನದ ಧಾರಣೆಯ ಮಾನದಲ್ಲಿದ್ದು ಜಿಲ್ಲೆಯ ಇತರ ಶಾಖೆಯೊಂದಿಗೆ ಕೆಲವು ಪುಟ್ಟ ಬದಲಾವಣೆಗಳಿರಬಹುದು.
ಹೆಚ್ಚೆಚ್ಚು ಕ್ರಷಿಕರಿಗೆ ತಲಪಿಸಿ.ಸಹಕರಿಸಿ.
*ಕ್ಯಾಂಪ್ಕೋ ನಿಯಮಿತ, ಮಂಗಳೂರು.*
*ಶಾಖೆ: ನೀರ್ಚಾಲು.*
*ಅಡಿಕೆ ಧಾರಣೆ* :
(24.08.2020,ಸೋಮವಾರ )
*ಹೊಸ ಅಡಿಕೆ* :290 345 360
(360/- ಕ್ವಾಲಿಟಿ ಅಡಿಕೆಗೆ ಮಾತ್ರ )
*ಹಳೆ ಅಡಿಕೆ* :290 370 390
(390/- ಕ್ವಾಲಿಟಿ ಅಡಿಕೆಗೆ ಮಾತ್ರ )
*ಡಬಲ್ಚೋಲ್* :290 370 390
(390/- ಕ್ವಾಲಿಟಿ ಅಡಿಕೆಗೆ ಮಾತ್ರ )
ಹಳೆ ಪಾಠೋರ : 225 - 290
ಹೊಸ ಪಾಠೋರ : 225 - 290
ಹಳೆ ಉಳ್ಳಿಗಡ್ಡೆ : 50-200
ಹೊಸ ಉಳ್ಳಿಗಡ್ಡೆ: 50-200
ಹಳೆ ಕರಿಗೋಟು : 120-185
ಹೊಸ ಕರಿಗೋಟು : 120-185
ಕಾಳುಮೆಣಸು ಧಾರಣೆ :
ಗರಿಷ್ಠ ಧಾರಣೆ -325/-
(ಲೀ. ತೂಕ :500ಗ್ರಾಂ ಮತ್ತು ತೇವಾಂಶ :10.5% ಒಳಗಡೆ ಇರಬೇಕು )
( *ಬದಿಯಡ್ಕ* ಶಾಖೆಯಲ್ಲಿ ಮಾತ್ರ ಖರೀದಿ )
ಕೊಕ್ಕೋ ಧಾರಣೆ
ಒಣ ಕೊಕ್ಕೋ : 150-175
ಸಂಪರ್ಕ ಸಂಖ್ಯೆ :
04998-284075(ಕಚೇರಿ )

