HEALTH TIPS

ಗಣೇಶ್ ಪ್ರಸಾದ್ ಪಾಣೂರು ಸಂಪಾದಿತ ಪರೀಕ್ಷಾ ಸಹಾಯಿ ಪುಸ್ತಕ ಬಿಡುಗಡೆ

          

          ಮಧೂರು: ಕನ್ನಡ ಮತ್ತು ಮಲಯಾಳಂ ಬಲ್ಲ ಎಲ್.ಡಿ.ಕ್ಲರ್ಕ್ ಪರೀಕ್ಷಾ ಸಹಾಯಿ(ಗೈಡ್)ನ್ನು ಮಂಗಳವಾರ ಮಧೂರು ಶ್ರೀಮಹಾಗಣಪತಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ  ಪ್ರಧಾನ ಅರ್ಚಕ  ಶ್ರೀಕೃಷ್ಣ ಉಪಾಧ್ಯಾಯ ಅವರು ಬಿಡುಗಡೆಗೊಳಿಸಿದರು.

         ಈ ಸಂದರ್ಭದಲ್ಲಿ ಪುಸ್ತಕದ ಸಂಪಾದಕ, ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಮಡರ್ ಸೆಕ್ರಟರಿ ಪಿ. ಗಣೇಶ್ ಪ್ರಸಾದ್  ಪಾಣೂರು, ದೇವಸ್ಥಾನದ ಹಿರಿಯ ಅಧಿಕಾರಿ ಎಚ್.ಗೋಪಾಲಕೃಷ್ಣ ಭಟ್, ಬಿ.ಎನ್.ಸುಬ್ರಹ್ಮಣ್ಯ, ಶಾಮ ಮಧ್ಯಸ್ಥ,  ಸೂರ್ಯಪ್ರಕಾಶ್  ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries