HEALTH TIPS

ಜಿಲ್ಲೆಯ ಅತ್ಯಧಿಕ ಸೋಂಕು ಪ್ರಕರಣ ಇಂದು- ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 471 ಮಂದಿಗೆ ಕೋವಿಡ್ ಪಾಸಿಟಿವ್!

      

       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 471 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 453 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 10 ಮಂದಿ ಇತರ ರಾಜ್ಯಗಳಿಂದ, 8 ಮಂದಿ ವಿದೇಶಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

           ಪಾಸಿಟವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಗಣನೆ

        ಕಾಸರಗೋಡು ನಗರಸಭೆ 29, ಮಧೂರು ಪಂಚಾಯತ್ 10, ಚೆಮ್ನಾಡ್ ಪಂಚಾಯತ್ 28, ಮೊಗ್ರಾಲ್ ಪುತ್ತೂರು ಪಂಚಾಯತ್ 5, ಚೆಂಗಳ ಪಂಚಾಯತ್ 6, ಚೆಂಗಳ ಪಂಚಾಯತ್ 6, ಎಣ್ಮಕಜೆ ಪಂಚಾಯತ್ 15, ಬದಿಯಡ್ಕ ಪಂಚಾಯತ್ 4, ಕುಂಬಳೆ ಪಂಚಾಯತ್ 6, ಮಂಗಲ್ಪಾಡಿ ಪಂಚಾಯತ್ 12, ಕುಂಬಡಾಜೆ ಪಂಚಾಯತ್ 1, ಮೀಂಜ ಪಂಚಾಯತ್ 1, ಮುಳಿಯಾರು ಪಂಚಾಯತ್ 5, ಬೇಡಡ್ಕ ಪಂಚಾಯತ್ 13, ಕಾರಡ್ಕ ಪಂಚಾಯತ್ 5, ಪುತ್ತಿಗೆ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 14,  ಕಾಞಂಗಾಡ್ ನಗರಸಭೆ 48, ಉದುಮಾ ಪಂಚಾಯತ್ 12, ಪಿಲಿಕೋಡ್ ಪಂಚಾಯತ್ 7, ಪಡನ್ನ ಪಂಚಾಯತ್ 11, ಬಳಾಲ್ 16, ಮಡಿಕೈ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 26, ಚೆರುವತ್ತೂರು ಪಂಚಾಯತ್ 14, ಬಳಾಲ್ ಪಂಚಾಯತ್ 16,   ಪುಲ್ಲೂರು-ಪೆರಿಯ ಪಂಚಾಯತ್ 39, ಕಿನಾನೂರು-ಕರಿಂದಳಂ ಪಂಚಾಯತ್ 11, ಕೋಡೋಂ-ಬೇಳೂರು ಪಂಚಾಯತ್ 14, ಕಯ್ಯೂರು-ಚೀಮೇನಿ ಪಂಚಾಯತ್ 5, ವೆಸ್ಟ್ ಳೇಋಇ ಪಂಚಾಯತ್ 2, ವಲಿಯಪರಂಬ ಪಂಚಾಯತ್ 6, ತ್ರಿಕರಿಪುರ ಪಂಚಾಯತ್ 2, ಈಸ್ಟ್ ಏಳೇರಿ ಪಂಚಾಯತ್ 1, ಪುಳಿಂಞ  ಪಂಚಾಯತ್ 1, ಕುಂಞ ಮಂಗಲಂ ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.     

           310 ಮಂದಿಗೆ ಕೋವಿಡ್ ನೆಗೆಟಿವ್: 

       ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 310 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.  

          ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಗಣನೆ

       ಕಾಸರಗೋಡು ನಗರಸಭೆ 19, ಮಧೂರು ಪಂಚಾಯತ್ 13, ಮೀಂಜ ಪಂಚಾಯತ್ 3, ಚೆಂಗಳ ಪಂಚಾಯತ್ 11, ದೇಲಂಪಾಡಿ ಪಂಚಾಯತ್ 3, ಎಣ್ಮಕಜೆ ಪಂಚಾಯತ್ 1, ಪುತ್ತಿಗೆ ಪಂಚಾಯತ್ 3, ಕುಂಬಳೆ ಪಂಚಾಯತ್ 14, ಮಂಗಲ್ಪಾಡಿ ಪಂಚಾಯತ್ 15, ಚೆಮ್ನಾಡ್ ಪಂಚಾಯತ್ 24, ಪೈವಳಿಕೆ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 12, ಕಾರಡ್ಕ ಪಂಚಾಯತ್ 1, ಮುಳಿಯಾರು ಪಂಚಾಯತ್ 7, ಬದಿಯಡ್ಕ ಪಂಚಾಯತ್ 6, ಮುಳಿಯಾರು ಪಂಚಾಯತ್ 7, ಕಾಞಂಗಾಡ್ ನಗರಸಭೆ 22, ಕಳ್ಳಾರ್ ಪಂಚಾಯತ್ 2, ಬಳಾಲ್ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 7, ಉದುಮಾ 20, ಅಜಾನುರು ಪಂಚಾಯತ್ 44, ಪಡನ್ನ 4, ಚೆರುವತ್ತೂರು ಪಂಚಾಯತ್ 6, ನೀಲೇಶ್ವರ ನಗರಸಭೆ 17, ವೆಸ್ಟ್ ಏಳೇರಿ ಪಂಚಾಯತ್ 2, ಕೋಡೋಂ-ಬೇಲೂರು ಪಂಚಾಯತ್ 3, ತ್ರಿಕರಿಪುರ ಪಂಚಾಯತ್ 5, ಕಿನಾನೂರು-ಕರಿಂದಳಂ ಪಂಚಾಯತ್ 4, ಕಯ್ಯೂರು-ಚೀಮೇನಿ ಪಂಚಾಯತ್ 4, ಈಸ್ಟ್ ಏಳೇರಿ ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 9, ವಲಿಯಪರಂಬ ಪಂಚಾಯತ್ 5, ಕರುನಾಗಪಳ್ಳಿ ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.  

              4431 ಮಂದಿ ನಿಗಾದಲ್ಲಿ: 

     ಕಾಸರಗೋಡು ಜಿಲ್ಲೆಯಲ್ಲಿ 4431 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.    ಮನೆಗಳಲ್ಲಿ 3161 ಮಂದಿ, 1270 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 299 ಮಂದಿ ನಿಗಾ ಪ್ರವೇಶಿಸಿದ್ದಾರೆ. 280 ಮಂದಿ ಗುರುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 1479 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 431 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 

              ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 11258 ಮಂದಿಗೆ ಕೋವಿಡ್ ಪಾಸಿಟಿವ್ 

            ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 11258 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

                    ಇವರಲ್ಲಿ 9950 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 739 ಮಂದಿ ವಿದೇಶಗಳಿಂದ, 569 ಮಂದಿ ಇತರ ರಾಜ್ಯಗಳಿಂದ ಬಂದವರು. ಈ ವರೆಗೆ ಒಟ್ಟು 8250 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 2917 ಮಂದಿ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 1513 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 91 ಆಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries