HEALTH TIPS

ಧವನ್ ಶತಕ ವ್ಯರ್ಥ: ಡೆಲ್ಲಿ ವಿರುದ್ಧ ಪಂಜಾಬ್ ತಂಡಕ್ಕೆ 5 ವಿಕೆಟ್ ಗಳ ಜಯ!

          ಡೆಲ್ಲಿ ತಂಡದ ಆಟಗಾರ ಶಿಖರ್ ಧವನ್ ಐತಿಹಾಸಿಕ ಶತಕ ವ್ಯರ್ಥವಾಗಿದ್ದು, ಕಿಂಗ್ಸ್ ಪಂಜಾಬ್ ಘಿI ತಂಡ ಡೆಲ್ಲಿ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ. 


      ಡೆಲ್ಲಿ ತಂಡದ 165 ರನ್ ಗಳ ಗುರಿಯನ್ನು ಚೇಸ್ ಮಾಡಿದ ಕಿಂಗ್ಸ್ ಘಿI  ತಂಡದ ಪರ ಪ್ರಾರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮಯಾಂಕ್ ಅಗರ್ವಾಲ್ ಬೇಗನೆ ಪೆವಿಲಿಯನ್ ನತ್ತ ನಡೆದರು. ಈ ಮೂಲಕ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. 

         ನಂತರ ಕ್ರೀಸ್ ಗೆ ಬಂದ ಕ್ರಿಸ್ ಗೇಲ್ ಹೆಚ್ಚು ಕಾಲ ಕ್ರೀಸ್ ನಲ್ಲಿರಲಿಲ್ಲವಾದರೂ ನಾಲ್ಕು ಸಿಕ್ಸರ್ ಹಾಗೂ 2 ಸಿಕ್ಸರ್ ಭಾರಿಸಿದರು. ನಿಕೋಲಾಸ್ ಪೂರಣ್ (50 ರನ್)- ಗ್ಲೆನ್ ಮ್ಯಾಕ್ಸ್ ವೆಲ್ ಅವರ 69 ರನ್ ಗಳ ಜೊತೆಯಾಟದ ಪರಿಣಾಮವಾಗಿ ತಂಡ ಚೇತರಿಕೆ ಕಂಡಿತು ಅಂತಿಮವಾಗಿ ಜೇಮ್ಸ್ ನೀಶಮ್ ಪಂಜಾಬ್ ತಂಡಕ್ಕೆ ಗೆಲುವಿಗೆ ಕಾರಣರಾದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries