HEALTH TIPS

ಶ್ರೀಮದ್ ಎಡನೀರು ಮಠದ ನೂತನ ಯತಿಗಳಾಗಿ ದೀಕ್ಷೆ ಸ್ವೀಕರಿಸಿದ ಶ್ರೀಶ್ರೀಸಚ್ಚಿದಾನಂದ ಭಾರತೀ ಪಾದಂಗಳ ಪೀಠಾರೋಹಣ ಕಾರ್ಯಕ್ರಮ LIVE STREAM

  ಕಾಸರಗೋಡು: ಶ್ರೀಮದ್ ಎಡನೀರು ಮಠದ ನೂತನ ಯತಿಗಳಾಗಿ ದೀಕ್ಷೆ ಸ್ವೀಕರಿಸಿದ ಶ್ರೀಶ್ರೀಸಚ್ಚಿದಾನಂದ ಭಾರತೀ ಪಾದಂಗಳ ಪೀಠಾರೋಹಣ ಕಾರ್ಯಕ್ರಮ ಇಂದು(ಬುಧವಾರ) ಶ್ರೀಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.

 

 

ಸಮಾರಂಭದ ನೇರ ವೀಕ್ಷಣೆ ನಿಮ್ಮ ಸಮರಸ ಸುದ್ದಿಯ ಯೂಟ್ಯೂಬ್ ಚಾನೆಲ್ ವೀಕ್ಷಕರಿಗೆ ಈ ಮೂಲಕ ಒದಗಿಸುತ್ತಿದ್ದು, ವೀಕ್ಷಿಸಿ ಶ್ರೀಮಠದ ಕೃಪಾಶೀರ್ವಾದ ಪಡೆಯುವಲ್ಲಿ ಸಾರ್ಥಕಗೊಳ್ಳಲೆಂದು ಸಂಪ್ರಾರ್ಥನೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries