HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಅಂತಿಮ ಮತದಾತರ ಪಟ್ಟಿ ಪ್ರಕಟ: ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 1046226 ಮತದಾತರು

      

       ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ಮತದಾತರ ಪಟ್ಟಿ ಪ್ರಕಟಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 1046226 ಮತದಾತರು ಇದ್ದಾರೆ. 

            ಇವರಲ್ಲಿ 501876 ಮಂದಿ ಪುರುಷರು, 544344 ಮಂದಿ ಮಹಿಳೆಯರು, 6 ಮಂದಿ ಟ್ರಾನ್ಸ್ ಜೆಂಟರ್ ಇದ್ದಾರೆ.

        ಅಂತಿಮ ಮತದಾತರ ಪಟ್ಟಿ ಪ್ರಕಾರ ಕಾಸರಗೋಡು ಜಿಲ್ಲೆಯ 38 ಗ್ರಾಮ ಪಂಚಾಯತ್ ಗಳಲ್ಲಿ ಒಟ್ಟು 917663 ಮಂದಿ ಮತದಾತರಿದ್ದಾರೆ. ಇವರಲ್ಲಿ 442113 ಮಂದಿ ಪುರುಷರು, 475545 ಮಮದಿ ಮಹಿಳೆಯರು, 5 ಮಂದಿ ಟ್ರಾನ್ಸ್ ಜೆಂಡರ್ ಇದ್ದಾರೆ. 70 ಮಂದಿ ಆನಿವಾಸಿಗಳು ಮತದಾತರಲ್ಲಿ ಸೇರಿದ್ದಾರೆ. 

ಅತ್ಯಧಿಕ ಮತದಾತರು ಚೆಂಗಳ ಗ್ರಾಮ ಪಂಚಾಯತ್ ನಲ್ಲಿ: ಅತಿ ಕಡಿಮೆ ಬೆಳ್ಳೂರು ಗ್ರಾಮ ಪಂಚಾಯತ್ ನಲ್ಲಿ  ಮತ್ತು ಅತ್ಯಧಿಕ ಮತದಾತರು ಚೆಂಗಳ ಗ್ರಾಮ ಪಂಚಾಯತ್ ನಲ್ಲಿದ್ದಾರೆ. ಇಲ್ಲಿ ಒಟ್ಟು 42704 ಮಂದಿ ಮತದಾತರಿದ್ದಾರೆ. ಇವರಲ್ಲಿ 21207 ಮಂದಿ ಪುರುಷರು, 21496 ಮಂದಿ ಮಹಿಳೆಯರು, ಒಬ್ಬರು ಟ್ರಾನ್ಸ್ ಜೆಂಟರ್ ಇದ್ದಾರೆ. 

     ಅತಿ ಕಡಿಮೆ ಬೆಳ್ಳೂರು ಗ್ರಾಮ ಪಂಚಾಯತ್ ನಲ್ಲಿದ್ದಾರೆ. ಇಲ್ಲಿ ಒಟ್ಟು 7993 ಮಂದಿ ಮತದಾತರಿದ್ದಾರೆ. ಇವರಲ್ಲಿ 3970 ಮಂದಿ ಪುರುಷರು, 4023 ಮಂದಿ ಮಹಿಳೆಯರು ಇದ್ದಾರೆ. 


                   ಒಟ್ಟು ಗಣನೆ: 

(ಪಂಚಾಯತ್-ಪುರುಷರು-ಮಹಿಳೆಯರು-ಟ್ರಾನ್ಸ್ ಜೆಂಟರ್ ಎಂಬ ಕ್ರಮದಲ್ಲಿ) 

1.ಅಜಾನೂರು : 18380, 21738, 0, 6. 

2. ಬದಿಯಡ್ಕ: 14156, 14385, 1, 0. 

3, ಬಳಾಲ್ : 9105, 9726, 0, 0. 

4. ಬೇಡಡ್ಕ : 10457, 11568, 0, 1. 

5. ಬೆಳ್ಳೂರು : 3970, 4023, 0, 0. 

6. ಚೆಮ್ನಾಡ್ : 10954, 21198, 0,3. 

7. ಚೆಂಗಳ : 21207, 21496, 1,1. 

8. ಚೆರುವತ್ತೂರು : 9975, 11962, 0, 5. 

9. ದೇಲಂಪಾಡಿ : 9093, 9691, 0, 2.

10. ಈಸ್ಟ್ ಏಳೇರಿ: 10356, 10601, 1, 0. 

11. ಎಣ್ಮಕಜೆ: 11112, 11166, 0, 0. 

12: ಕಯ್ಯೂರು-ಚೀಮೇನಿ: 9056, 10325, 0, 0. 

13: ಕಿನಾನೂರು-ಕರಿಂದಳಂ: 10613, 11744, 0, 0. 

P-8

14 : ಕಳ್ಳಾರ್ : 7917, 8329, 0, 0. 

15: ಕಾರಡ್ಕ : 8669, 8690, 0, 0. 

16: ಕೋಡೋಂ-ಬೇಳೂರು : 13045, 14266, 0, 0.

17: ಕುಂಬಡಾಜೆ : 6112, 6232, 0, 0. 

18. ಕುಂಬಳೆ : 18492, 19366, 0, 0.

19: ಕುತ್ತಿಕೋಲು: 9930, 10343, 0, 2. 

20: ಮಧೂರು : 16242, 15702, 1, 0. 

21: ಮಡಿಕೈ : 7926, 9252, 0, 0.

22: ಮಂಗಲ್ಪಾಡಿ : 19491, 20062, 0, 0. 

23: ಮೀಂಜ: 9551, 10024, 0, 0. 

25: ಮೊಗ್ರಾಲ್ ಪುತ್ತೂರು: 9534, 10255, 0, 0. 

26: ಮುಳಿಯಾರು: 9701, 10162, 0, 0.

27: ಪಡನ್ನ : 8148, 9452, 0, 2. 

28: ಪೈವಳಿಕೆ : 13363, 13377, 0, 0. 

29: ಪಳ್ಳಿಕ್ಕರೆ : 17221, 19236, 1, 0. 

30: ಪನತ್ತಡಿ : 8923, 9123, 0, 1. 

31: ಪಿಲಿಕೋಡ್ : 9662, 11148, 0, 5. 

32: ಪುಲ್ಲೂರು-ಪೆರಿಯ: 11041, 12102, 0, 0. 

33: ಪುತ್ತಿಗೆ : 8905, 9448, 0, 0. 

P-9

34: ತ್ರಿಕರಿಪುರ : 14677, 17107, 0, 23. 

35: ಉದುಮಾ : 13722, 16620, 0, 4.

36: ವಲಿಯಪರಂಬ : 4987, 6061, 0, 14.  

37: ವರ್ಕಾಡಿ : 10132, 10735, 0, 0. 

38: ವೆಸ್ಟ್ ಏಳೇರಿ : 11512, 12118, 0, 1. 

          ನಗರಸಭೆಗಳು : ಅತಿ ಹೆಚ್ಚು ಮತದಾತರು ಕಾಞಂಗಾಡ್ ನಲ್ಲಿ: ಅತಿ ಕಡಿಮೆ ನೀಲೇಶ್ವರದಲ್ಲಿ

    ಕಾಸರಗೋಡು, ಕಾಞಂಗಾಡ್, ನೀಲೇಶ್ವರ ನಗರಸಭೆಗಳ ಮತದಾತರ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಈ ಪ್ರಕಾರ ಅತಿ ಹೆಚ್ಚು ಮತದಾತರು ಕಾಞಂಗಾಡ್ ನಗರಸಬೆಯಲ್ಲಿದ್ದಾರೆ. ಇಲ್ಲಿ 57989 ಮಂದಿ ಮತದಾತರಿದ್ದಾರೆ. ಅತಿ ಕಡಿಮೆ ನೀಲೇಶ್ವರ ನಗರಸಭೆಯಲ್ಲಿದ್ದಾರೆ. ಇಲ್ಲಿ 39138 ಮಂದಿ ಮತದಾತರಿದ್ದಾರೆ. 

(ನಗರಸಭೆ-ಪುರುಷರು-ಮಹಿಳೆಯರು-ಟ್ರಾನ್ಸ್ ಜೆಂಡರ್ ಎಂಬ ಕ್ರಮದಲ್ಲಿ)

ಕಾಞಂಗಾಡ್ : 26551, 31438, 0. 

ನೀಲೇಶ್ವರ : 14371, 17064, 1. 

ಕಾಸರಗೋಡು: 18841, 20297, 0. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries