HEALTH TIPS

ಕೋವಿಡ್-19: ವಿಶ್ವದಾದ್ಯಂತ 5 ಕೋಟಿ ದಾಟಿದ ಕೊರೋನ ಸೋಂಕು ಪ್ರಕರಣಗಳು

          ವಾಷಿಂಗ್ಟನ್: ಜಗತ್ತಿನಾದ್ಯಂತ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ 56 ಮಿಲಿಯನ್ ಮೀರಿದೆ ( 5 ಕೋಟಿ 60 ಲಕ್ಷ ) ದಾಟಿದೆ ಎಂದು ಅಮೆರಿಕ ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

        ವಿಶ್ವಾದ್ಯಂತ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಈವರೆಗೆ 5 ಕೋಟಿ ಮೀರಿದ್ದು 1,345,851 ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. 

       ವಿಶ್ವಾದ್ಯಂತ ಒಟ್ಟು 35,969,779 ಜನರು ಮಾರಕ ಕೊರೋನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries