HEALTH TIPS

ಇನ್ನು ಎಲ್ಲಾ ಬ್ಯಾಂಕುಗಳಿಗೆ ಶನಿವಾರದಂದು ರಜೆ ಇರುವುದಿಲ್ಲ

             ತಿರುವನಂತಪುರ: ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಹೇರಲಾಗಿದ್ದ ಬ್ಯಾಂಕ್ ರಜೆಯನ್ನು ಹಿಂತೆಗೆಯಲಾಗಿದೆ. ಎರಡು ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಇತರ ವಾರಗಳ ಶನಿವಾರದಂದು ಬ್ಯಾಂಕುಗಳು ಕಾರ್ಯವೆಸಗಲಿವೆ. ಈ ಬಗ್ಗೆ ಮಂಗಳವಾರ ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿ ಮಾಹಿತಿ ನೀಡಿದೆ.

        ಎಲ್ಲಾ ಬ್ಯಾಂಕುಗಳು ಮಾಹಿತಿಯನ್ನು ಅದರ ಶಾಖೆಗಳು ಮತ್ತು ಖಾತೆದಾರರಿಗೆ ವರ್ಗಾಯಿಸಲಿವೆ. ಈ ಬಗ್ಗೆ ಬ್ಯಾಂಕರ್‍ಗಳ ಸಮಿತಿ ಇಂದು  ನಿರ್ದೇಶನ ಹೊರಡಿಸಲಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries