ಕಾಸರಗೋಡು: ಕಾಸರಗೋಡು ಬ್ಲೋಕ್ ನಲ್ಲಿ 11 ಡಿವಿಝನ್ ಗಳಲ್ಲಿ ಐಕ್ಯರಂಗ ಗೆದ್ದಿದೆ. 4 ಡಿವಿಝನ್ ಗಳಲ್ಲಿ ಗೆಲುವು ಸಾಧಿಸಿದೆ.
ಡಿವಿಝನ್-ಒಕ್ಕೂಟ-ಅಭ್ಯರ್ಥಿ ಎಂಬ ಕ್ರಮದಲ್ಲಿ :
ಆರಿಕ್ಕಾಡಿ-ಐಕ್ಯರಂಗ-ಅಶ್ರಫ್ ಕುರ್ಲ.
ಕುಂಬಳೆ-ಎನ್.ಡಿ.ಎ.- ಪ್ರೇಮಾ ಶೆಟ್ಟಿ.
ಮೊಗ್ರಾಲ್-ಐಕ್ಯರಂಗ-ಝೀನತ್ ಕಲ್ಲಂಗೈ.
ಎರಿಯಾಲ್-ಐಕ್ಯರಂಗ-ಪಿ.ಕೆ.ಅಶ್ರಫ್.
ಉಳಿಯತ್ತಡ್ಕ-ಐಕ್ಯರಂಗ-ಜಮೀಲಾ ಅಹಮ್ಮದ್.
ನೀರ್ಚಾಲ್-ಎನ್.ಡಿ.ಎ.-ಜಯಂತಿ.
ಪೆರಡಾಲ-ಎನ್.ಡಿ.ಎ.-ಅಸ್ವಿನಿ ಕೆ.ಎಂ.-ಎನ್.ಡಿ.ಎ.
ಎಡನೀರು-ಐಕ್ಯರಂಗ-ಸಿ.ವಿ.ಜೇಮ್ಸ್.
ಚೆರ್ಕಳ-ಐಕ್ಯರಂಗ-ಝಕೀನಾ ಅಬ್ದುಲ್ಲ ಹಾಜಿ ಗೋವಾ-
ಬೆಂಡಿಚ್ಚಾಲ್- ಐಕ್ಯರಂಗ-ಝಮೀಮಾ ಅನ್ಸಾರಿ ಮೀತ್ತಲ್.
ಕಳನಾಡ್-ಐಕ್ಯರಂಗ-ಕಲಾಭವನ್ ರಾಜು.
ಚೆಮ್ನಾಡ್-ಅದ್ರುದ್ದೀನ್ ಮುನೀರ್-ಐಕ್ಯರಂಗ.
ಸಿವಿಲ್ ಸ್ಟೇಷನ್-ಝೈಮಾ ಸಿ.ಎ.-ಐಕ್ಯರಂಗ.
ರಾಮದಾಸನಗರ-ಸುಕುಮಾರ ಕುದ್ರೆಪ್ಪಾಡಿ-ಎನ್.ಡಿ.ಎ.





