HEALTH TIPS

ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಮತದಾನ ಶೇ 44.74

       ಕಾಸರಗೋಡು: ಕಾಸರ‌ಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ  ಮಧ್ಯಾಹ್ನ 12.30 ರವರೆಗೆ  ಶೇ 44.74 ರಷ್ಟು ಮತದಾನವಾಗಿದೆ. ಕಾಞಂಗಾಡ್ ಪುರಸಭೆಯಲ್ಲಿ ಶೇ 38.35, ಕಾಸರಗೋಡು ಪುರಸಭೆಯಲ್ಲಿ ಶೇ 39.22 ಮತ್ತು ನೀಲೇಶ್ವರಂ ನಗರಸಭೆಯಲ್ಲಿ ಶೇ .45.5 ರಷ್ಟು ಮತದಾನವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries